9. ಹಣದ ಬಲ ಉಳ್ಳವಗೆ ಸಕಲ ಸಮ್ಮಾನ ಹಣದ ಬಲ ಇಲ್ಲದವಗೆ ಎಲ್ಲೆಡೆ ಅವಮಾನ ಸಕಲವೂ ಇದ್ದು ನಿನ್ನಲಿ ಧನವಿಲ್ಲದಿರೆ ನೀ ಏನಾಗಿದ್ದಡೇನು ? ಇನ್ನೆಲ್ಲಿಯ ಸ್ಥಾನ-ಮಾನ ||
No comments:
Post a Comment