2. ಅತ್ಯಂತ ಮಹಾನ್ ವ್ಯಕ್ತಿಯೆಂದು ಬಗೆದಿದ್ದೆ ನಿನ್ನನು ಹೇ ಸ್ವಾಮಿ ! ಅತ್ಯಂತ ಅದ್ಭುತವಾಗಿ ಕಂಡೆನು ನಿನ್ನನು ಹಗಲಿನಲಿ ಹುಡುಕಿದರೂ ಆವಾಸ ತಿಳಿಯಲಿಲ್ಲ ಅಯ್ಯೋ ! ಮಣ್ಣ ಕಣ ಕಣದಲ್ಲೂ ಕಂಡೆನು ನಿನ್ನನು
No comments:
Post a Comment