17. ವ್ಯರ್ಥ ಕಳೆಯದಿರು ನೀ ಯೌವನವ ಓ ಗೆಳೆಯ ಪರಿತಪಿಸದಿರು ಕಳಕೊಂಡ ಆಯುವ ಓ ಗೆಳೆಯ ಕೆಟ್ಟ ಬೆಳೆಯನು ಕೊಡುವ ಬೀಜವನು ಬಿತ್ತದಿರು ಎಂದೂ ಎನಿಸದಿರು ಕಳಂಕಿತನೆಂದು ಸಮಾಜದಲಿ ಓ ಗೆಳೆಯ ||
No comments:
Post a Comment