18. ಕಾನನದಲಿ ಕೋಗಿಲೆಯಾಗಿ ನಾ ಕೂಗಿರುವೆ ಕಲ್ಲಿನಲಿ ಪಾಚಿಯಾಗಿ ನಾ ಉದಯಿಸಿರುವೆ ತೋಟಗಳ ವಿಶ್ವದಲಿ ಕಂಪು ಸೂಸುವರೆ ಮರಭೂಮಿಯಲ್ಲಿಯೂ ಗುಲಾಬಿಯಾಗಿ ನಾ ಕಂಪ ಸೂಸಿರುವೆ ||
No comments:
Post a Comment